🌺 ज्ञानं विज्ञानसहितं यज्ज्ञात्वा मोक्ष्यसेऽशुभात्।🌺

ಶ್ರೀ ಸ್ತುತಿ -2

 



 गङ्गाधरेन्द्रो यतिराजराजो

 तपस्सु शास्त्रेषु धृतादरश्च। 

 लोकान् समुद्धर्तुमिह प्रयातः

 पायात् सदास्मान् कृतहृष्टभावः।।


  (ಗಂಗಾಧರೇಂದ್ರೋ ಯತಿರಾಜರಾಜೋ 

   ತಪಸ್ಸು ಶಾಸ್ತ್ರೇಷು ಧೃತಾದರಶ್ಚ ।

   ಲೋಕಾನ್ ಸಮುದ್ಧರ್ತುಮಿಹ ಪ್ರಯಾತಃ 

   ಪಾಯಾತ್ ಸದಾಸ್ಮಾನ್ ಕೃತಹೃಷ್ಟಭಾವಃ ।। ) 


अन्वयः- तपस्सु च शास्त्रेषु च धृतादरः, लोकान् (शिष्यान्) समुद्धर्तुम् इह प्रयातः, यतिराजराजः गङ्गाधरेन्द्रः कृतहृष्टभावः सन् अस्मान् सदा पायात्।।


(ಅನ್ವಯ - ತಪಸ್ಸು, ಚ ಶಾಸ್ತ್ರೇಷು ಚ ಧೃತಾದರಃ, ಲೋಕಾನ್(ಶಿಷ್ಯಾನ್) ಸಮುದ್ಧರ್ತುಂ ಇಹ ಪ್ರಯಾತಃ, ಯತಿರಾಜರಾಜಃ ಗಂಗಾಧರೇಂದ್ರಃ, ಕೃತಹೃಷ್ಟಭಾವಃ ಸನ್ ಅಸ್ಮಾನ್ ಸದಾ ಪಾಯಾತ್ ।। )


ಭಾವಾರ್ಥ - ತಪಸ್ಸಿನ ವಿಷಯದಲ್ಲಿ ಮತ್ತು ಶಾಸ್ತ್ರಗಳಲ್ಲಿ ಅತ್ಯಂತ ಆದರ ಉಳ್ಳವರೂ(ತಪಸ್ಸಾಧನೆ ಮತ್ತು ಶಾಸ್ತ್ರಾಧ್ಯಯನದಲ್ಲಿ) ಸಮಸ್ತ ಶಿಷ್ಯಜನರನ್ನು ಉದ್ಧರಿಸಲು ಈ ಲೋಕಕ್ಕೆ ಬಂದಿರುವ ಯತಿಗಳಲ್ಲೇ ಅತ್ಯಂತ ಶ್ರೇಷ್ಠರಾದ ಗಂಗಾಧರೇಂದ್ರರು ಸದಾ ಸಂತೋಷದಿಂದ ನಮ್ಮನ್ನು ಪಾಲಿಸಲಿ. (ಆಶೀರ್ವದಿಸಲಿ)

 ರಚನೆ - ಡಾ. ರಾಮಚಂದ್ರ ಭಟ್ಟ ಕೊಂಕಣಕೊಪ್ಪ

ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.