श्रीमद्गङ्गाधरेन्द्रं यतिकुलतिलकं सर्वदा सुप्रसन्नं
भक्त्या संसेव्यमानं नृहरिपदतलं चक्रपूजासुनिष्ठम्।
साक्षाच्छ्रीचन्द्रमौलीपदगतमनसं ब्रह्मभावे च लग्नं
वन्देऽहं शङ्करार्यं भुविगतवपुषं स्वर्णवल्लीमठस्थम् ।।
अन्वयः - सर्वदा सुप्रसन्नं, नृहरिपदतलं भक्त्या संसेव्यमानं, चक्रपूजासुनिष्ठं, साक्षाच्छ्रीचन्द्रमौलीपदगत- मनसं, ब्रह्मभावे लग्नं च भुविगतवपुषं शङ्करार्यं, यतिजनतिलकं, स्वर्णवल्लीमठस्थं श्रीमद्गङ्गाधरेन्द्रं अहं वन्दे।
ಭಾವಾರ್ಥ - ಯಾವಾಗಲೂ ಪ್ರಸನ್ನರಾಗಿರುವ, ನರಸಿಂಹನ ಪಾದವನ್ನು ಭಕ್ತಿಯಿಂದ ಪೂಜಿಸುವವರೂ, ಶ್ರೀಚಕ್ರಾರ್ಚನೆಯಲ್ಲಿ ನಿಷ್ಠರಾಗಿರುವವರೂ, ಚಂದ್ರಮೌಲೀಶ್ವರನ ಪದತಲದಲ್ಲಿ ಸದಾ ಮನಸ್ಸನ್ನು ಸ್ಥಿರೀಕರಿಸಿರುವವರೂ, ಬ್ರಹ್ಮಭಾವದಲ್ಲೇ ಇರುವವರೂ, ಭೂಮಿಯಲ್ಲಿ ಅವತರಿಸಿರು ಶಂಕರಾಚಾರ್ಯರೇ ಆದ ಯತಿಗಳಲ್ಲೇ ಶ್ರೇಷ್ಠರಾದ ಸ್ವರ್ಣವಲ್ಲಿಯಲ್ಲಿರುವ ಶ್ರೀಮದ್ಗಂಗಾಧರೇಂದ್ರರನ್ನು ವಂದಿಸುತ್ತೇನೆ.
ರಚನೆ - ಡಾ। ರಾಮಚಂದ್ರ ಭಟ್ಟ ಕೊಂಕಣಕೊಪ್ಪ.
ಪ್ರಸರಣ - ಶ್ರೀ ಸ್ವರ್ಣವಲ್ಲೀ ಭಕ್ತವೃಂದ.
